-
Nille nille kolhapura devi
Composer : Shri Harapanahalli Bheemavva ನಿಲ್ಲೆ ನಿಲ್ಲೆ ಕೊಲ್ಹಾಪುರದೇವಿಇಲ್ಲೆ ಬಾರೆ ಗೆಜ್ಜೆ ಘಿಲ್ಲೆನುತ |ಅ.ಪ|ಗೆಜ್ಜೆ ಘಿಲ್ಲೆನುತ ಗೆಜ್ಜೆ ಘಿಲ್-ಘಿಲ್ಲೆನುತ ಕರುಣಸಾಗರ ಹರಿ ತರುಣಿಯೆ ನೀ ಕೋಟಿತರಣಿ ಕಿರಣ ರತ್ನಾಭರಣವಿಟ್ಟುಮಣಿ ಕೌಸ್ತುಭ ವಕ್ಷ ಸ್ಥಳದಲ್ […]
-
Varamahalakumi deviye kaye
Composer : Shri Prasannavenkata dasaru ವರಮಹಾಲಕುಮಿದೇವಿಯೆ ಕಾಯೆ [ಪ] ಸೌರನಗರ ನೆಲೆವಾಸಿ ಮಹಾಮಾಯೆ [ಅ.ಪ] ಸಗರಾಜನುದರದಲಿ ಜನಿಸಿ |ಸಗ್ಗಿಗರರಸನ ತ್ವರದಲಿ ವರಿಸಿ |ನಿಗಮಾಗಮಕತಿ ವೇದ್ಯಳೆನಿಸಿ |ಜಗಕತಿ ಪಾವನ ನಗರ ನೆಲೆವಾಸಿಶ್ರೀ [೧] ನಿತ್ಯ […]
-
Svaramanana ramani
Composer : Shri Prasannavenkata dasaru ಸ್ವರಮಣನ ರಮಣಿ ತ್ರಿವೇಣಿ |ಸ್ಫುರಣ ಶ್ರೀಹರಿ ಚರಣಧಾರಿಣಿ [ಪ] ಕಲುಷಾಪಹಾರಿಯೆ ಜಲಚರಾನ್ವೇಷಣಲುಬ್ದೆ |ನಿಲಿಸೆನ್ನ ಹೃತ್ತೋಯಜದೊಳ್ ವಳ ಹೊರಗೂ |ನಳಿನನಾಭನ ನೆನೆವ ತಿಳಿಚಿತ್ತ ನಿರ್ಮಲೆ |ವಿಲಾಶೇಯಮಭಿಲಾಷಿಣಿ ಬುಧಶ್ರೇಣಿ [೧] […]