-
Varava kode varijakshi
Composer : Shri Amba bai ವರವ ಕೊಡೆ ವಾರಿಜಾಕ್ಷಿ ನೀರೆ ತುಳಸಿಯೆಕರಕರೆಯಗೊಳಿಸ ಬೇಡೆ ಕರುಣ ಪೂರ್ಣಳೆ ||ಪ|| ಸಿರಿವರನ ಸಹಿತ ನಿನ್ನ ಪೂಜಿಪೆ ಮುನ್ನಪರಿಪರಿಯ ಧೂಪ ದೀಪ ಗಂಧಾಕ್ಷತೆಗಳಿಂ ||೧|| ವಾರಿಜಾಕ್ಷಿ ಷಡ್ರಸಗಳ […]
-
Tulasamma enagoliyamma
Composer : Shri Rama dasaru Bade Sahebaru – 1882 – Jolada Hedagi of Devadurga Taluk, Raichur District. ಉಗಾಭೋಗತುಲಸಿಯಿರಲು ತುರುಚಿಯನು ತಂದೆಗಂಗೆಯಿರಲು ತೋಡಿದ ಕೂಪದಿ ಪಾನವ ಮಾಡಿದೆರಾಜ ಹಂಸವಿರಲು […]
-
Tulasi stotra Suladi
Composer : Shri Purandara dasaru ಧ್ರುವತಾಳಸಂತತ ಹನ್ನೆರಡು ಕೋಟಿ ಸುವರ್ಣ ಪುಷ್ಪ ಸಮರ್ಪಿಸಲು |ಅಂತಾಫಲದಿ ಕೋಟಿ ಕೋಟಿ ಗುಣಿತ ತುಳಸೀ ದಳಕೆ |ತಂತು ಮಾತ್ರ ಭಕ್ತಿಯಲಿ ತವಕದಿ ಪೂಜಿಸು ಶ್ರೀ-ಮಂತ ಶ್ರೀ ಪುರಂದರವಿಠ್ಠಲ […]