Haridasa seva

  • Guruve neenolidu

    Composer : Shri Varadesha vittala ಗುರುವೆ ನೀನೊಲಿದು ಪಾಮರತರನಾದೆನ್ನಹರುಷದಿ ಕರಪಿಡಿದು,ಪರಮ ಕರುಣದಿಂದ ಹರಿದಾಸ್ಯವಿತ್ತು ಉ –ದ್ಧರಿಸಿದ ಉಪಕಾರ ಮರೆಯಲಾರೆನು ಎಂದೂ ||ಪ|| ವರದೇಂದ್ರಾರ್ಯರು ನಮ್ಮ ಶರಣನು ಇವನಿಗೆಕರುಣಿಸೆಂದಾಜ್ಞಾಪಿಸೆ,ತರುಳನ ಶಿರದಲಿ ಕರವಿಟ್ಟು ಕೃಪೆಯಿಂದಗುರುತು ತೋರಿದಕೆ […]

    ,
  • Satsanga Suladi – Prasannavenkata dasaru

    ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತ ಸತ್ಸಂಗ ಸುಳಾದಿ( ದಾಸರು ಸಜ್ಜನರ ಸಂಗವನ್ನು , ಅದರಿಂದುಂಟಾಗುವ ಆಧ್ಯಾತ್ಮಿಕ ಲಾಭಾತಿಶಯಗಳನ್ನು ಎಳೆ‌ಎಳೆಯಾಗಿ ಈ ಸುಳಾದಿಯಲ್ಲಿ ಬಿಡಿಸಿ ಹೇಳಿದ್ದಾರೆ. ಪರಮಭಾಗವತರು , ಸಾಧುಸಂತರು , ಭಗವದ್ಭಕ್ತರು ಭೋಜನ ಸ್ವೀಕರಿಸಿದರೆ […]

  • Mahatige Mahatu

    Composer : Shri Prasannavenkata dasaru ರಾಗ: ಶಿವರಂಜಿನಿ, ಖಂಡಛಾಪುತಾಳ ಮಹತಿಗೆ ಮಹತು ಶ್ರೀಹರಿಯ ನಾಮ |ಬಹು ಭಾಗ್ಯವಂತರಿಗೆ ದೊರೆವುದೀ ನಾಮ || ಪ || ಹಿಂದೊದಗಿದಘರಾಶಿ ಬೀಸಿ ಬಿಸುಟುವ ನಾಮ |ಮುಂದೆ ಬಹ […]

    ,

error: Content is protected !!