-
Jaya Muniya Bhajisi
Composer : Shri Vyasatatvajnaru ಜಯ ಮುನಿಯ ಭಜಿಸಿ | ಸಿರಿ ಪತಿಯದಯವ ಬಯಸುವ ಧೀರರು [ಪ] ಒಂದೊಂದು ವಚನಗಳು ಗುರುತರಾನಂದತೀರ್ಥರ ಭಾವಕೆಹೊಂದಿಸುವ ಯುಕುತಿ ಬಾಣ | ತೆಗೆಯಲವುಕುಂದಿಲ್ಲ ಧೀಷುಧಿಗಳು [೧] ವಂದಿಸುವ ಜನ […]
-
Naan yaake chintisali
Composer : Shri Vyasatatvajnaru ನಾನ್ಯಾಕೆ ಚಿಂತಿಸಲಿ ನಾನ್ಯಾಕೆ ಧೇನಿಸಲಿತಾನಾಗಿ ಶ್ರೀ ರಾಘವೇಂದ್ರಯತಿ ಒಲಿದ [ಪ] ಪೋರತನದವನು ಎರಡು ತೆರೆಗಳಲಿದೂರಾಗಿ ಮೊರೆಯು ಅಲ್ಲವೆಂದುಕಾರುಣ್ಯದಿಂದ ತಮ್ಮಯ ಗುರುತುಗಳ ತೋರಿಧೀರ ತಾ ಕರವನ್ನು ಪಿಡಿದ ಬಳಿಕಾ | […]
-
Shri Raghavendra tava
Composer : Shri Vyasatatvajnaru ಶ್ರೀರಾಘವೇಂದ್ರ ತವ ಚರಣಂ ಭಜಾಮಿ ||ಶರಣಾಗತ ಜನ ಭವತರಣಮ್ [ಪ] ಶ್ರೀ ಸುಧೀಂದ್ರ ಕರಕಂಜ ಸಂಭವಮ್ |ಸುಧಾಂಶು ಮುಖ ಸಂಸ್ತುತ ಭಾವಿಭವಮ್ [೧] ಪಾವನ ವರಮಂತ್ರಾಲಯ ಸದನಮ್ |ಪತಿತಪಾವನ […]