Saraswati

  • Palisamma Muddu Sharade

    Composer : Shri Purandara dasaru ಪಾಲಿಸಮ್ಮ ಮುದ್ದು ಶಾರದೆ |ಎನ್ನ ನಾಲಿಗೆ ಮೇಲೆ ನಿಲ್ಲ ಬಾರದೆ ||ಲೋಲಲೋಚನೆ ತಾಯಿ ನಿರುತ ನಂಬಿದೆ ನಿನ್ನ ||ಅ.ಪ|| ಅಕ್ಷರಕ್ಷರ ವಿವೇಕವ |ನಿನ್ನ ಕುಕ್ಷಿಯೊಳೀರೇಳು ಲೋಕವ ||ಸಾಕ್ಷತ್ […]

  • Nalidade enna nalige

    Composer : Shri Shripadarajaru ನಲಿದಾಡೆ ಎನ್ನ ನಾಲಿಗೆ ಮ್ಯಾಲೆ, ಶಾರದಾ ದೇವಿಕುಣಿದಾಡೆ ಎನ್ನ ನಾಲಿಗೆ ಮ್ಯಾಲೆ |ಪ| ಘಿಲು ಘಿಲು ಘಿಲು ಗೆಜ್ಜೆಯ ನಾದಹೊಳೆವ ಅಂದುಗೆ,ರುಳಿ ಪೈಜಣವಿಟ್ಟ ಪುಟ್ಟ ಪಾದಸುರವರನುತ ಪಾದ,ಸರಸಿಜೋದ್ಭವನ ವದನ […]

  • Moorondu mogadavana

    Composer : Shri Shripadarajaru ಮೂರೊಂದು ಮೊಗದವನ ಮುದ್ದು ಮಡದಿಗೆಮುದದಿ ಪ್ರಣಾಮ || ಪ ||ಅಸ್ವಂತ್ರರೊಡೆಯ ಸ್ವತಂತ್ರ ಸ್ವಾಮೀನಿನ್ನಯ ಸೊಸೆಗೆ ಶುಭದ ಪ್ರಣಾಮ || ಅ.ಪ್|| ಗಾನದಿ ಜಾಣೆ ಹಸ್ತದಿ ವೀಣೆಸಕಲ ವಿದ್ಯಗೆ ಜಾಣೆ […]

error: Content is protected !!