Purandara dasaru

  • Onde manadi

    Composer : Shri Purandara dasaru ಒಂದೇ ಮನದಿ ನಾನಿಂದು ನಮಿಸುವೆ |ಸಿಂಧು ಶಯನನೆ ಮಂದಹಾಸನೆ || ಪ ||ಬಂದ ದುರಿತಗಳೊಂದು ಕೂಡದೆ |ತಂದೆ ಸಲಹಬೇಕೋ || ಅ.ಪ || ನಿನ್ನ ಹೊರತು ನಾನನ್ಯರೊಬ್ಬರ […]

  • Hindilla swami mundilla

    Composer : Shri Purandara dasaru ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ , ಗೋ-ವಿಂದ ನೀನಲ್ಲದೆ ಇಹಪರವಿಲ್ಲ |ಪ| ಪರರ ಬೇಡಿಪ್ಪಂತೆ ಗತಿಯಾಯಿತಲ್ಲನರರ ತುತಿಸಿ ನಾಲಿಗೆ ಬರಡಾಯಿತಲ್ಲಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲನರಗೆ ಪಾಮರಗೆ ಪಾಪದ ಪಂಜರಗೆ […]

  • Puttisa byadavo

    Composer : Shri Purandara dasaru ಪುಟ್ಟಿಸ ಬ್ಯಾಡವೊ ದೇವ ಎಂದೆಂದಿಗು ಇಂಥ ||ಪ||ಕಷ್ಟಪಟ್ಟು ತಿರುಗುವ ಪಾಪಿ ಜೀವನವ ||ಅ.ಪ|| ನರರ ಸ್ತುತಿಸಿ ನಾಲಿಗೆ ಬರಡು ಮಾಡಿ ಕೊಂಡುಉದರ ಪೋಷಣೆಗಾಗಿ ಅವರಿವರೆನ್ನದೆಧರೆಯೊಳು ಲಜ್ಜೆ ನಾಚಿಕೆಗಳನೀಡ್ಯಾಡಿಪರರ […]

error: Content is protected !!