-
En savi en savi
Composer : Shri Purandara dasaru ಶ್ರವಣದಿಂ ಹೋಯಿತು ಬ್ರಹ್ಮಹತ್ಯಾ ಪಾಪವುಸ್ಮರಣೆಯಿಂ ಹೋಯಿತು ಸೇರಿದ್ದ ಪಾಪವುಎಲ್ಲಿದ್ದ ಅಜಾಮಿಳ ಎಲ್ಲಿತ್ತು ವೈಕುಂಠಕೊಟ್ಟಾತನೆ ಬಲ್ಲ ಪುರಂದರ ವಿಠಲ || ಏನ್ ಸವಿ ಏನ್ ಸವಿ ಹರಿನಾಮಮನಸ್ಸು ತೃಪ್ತಿಯಾಗ್ವದು […]
-
Gajavadana beduve
Composer : Shri Purandara dasaru ಗಜವದನ ಬೇಡುವೆ | ಗೌರೀತನಯತ್ರಿಜಗವಂದಿತನೆ ಸುಜನರ ಪೊರೆವನೆ ||ಪ|| ಪಾಶಾಂಕುಶಧರ ಪರಮಪವಿತ್ರಮೂಷಿಕ ವಾಹನ ಮುನಿಜನ ಪ್ರೇಮ ||೧|| ಮೋದದಿ ನಿನ್ನಯ ಪಾದವ ತೋರೋಸಾಧುವಂದಿತನೆ ಆದರದಿಂದಲಿ ||೨|| ಸರಸಿಜನಾಭ […]
-
Sharanu benakane
Composer : Shri Purandara dasaru ಶರಣು ಬೆನಕನೆ ಕನಕರೂಪನೆಕಾಮಿನಿ ಸಂಗದೂರನೇ,ಶರಣು ಸಾಂಬನ ಪ್ರೀತಿ ಪುತ್ರನೆ,ಶರಣು ಜನರಿಗೆ ಮಿತ್ರನೆ ||ಪ|| ಏಕದಂತನೆ ಲೋಕ ಖ್ಯಾತನೆಏಕವಾಕ್ಯ ಪ್ರವೀಣನೇ,ಏಕವಿಂಶತಿ ಪತ್ರ ಪೂಜಿತಾನೇಕವಿಘ್ನ ವಿನಾಯಕ ||೧|| ಲಂಬಕರ್ಣನೆ ನಾಸಿಕಾಧರನೆಗಾಂಭೀರ್ಯಯುತ […]