Pitru paksha

  • Paitruka Suladi – Vijayadasaru

    ಪೈತೃಕ ಸುಳಾದಿ( ಪಿತೃಗಳ ಶ್ರಾದ್ಧ ವಿಚಾರಾಂಶ-ಪಿತೃ ಋಣಮೋಚನ ಕರ್ಮದಿಂದ ಬಿಡುಗಡೆ.ಜೀವ ಜೀವ ಬೇಧ ಜ್ಞಾನ ದ್ವಾರಾ – ಮುಕ್ತಿ )ರಾಗ: ಶಂಕರಾಭರಣ ಧ್ರುವತಾಳಪೈತೃಕ ವಾರದಲ್ಲಿ ದೇವಾಂಶಿ ಅಂಶಿಗಳಸ್ತೋತ್ರವ ನಾಲ್ಕು ಯುಗದವರ ಸೇವಾಸೂತ್ರನಾಮಕ ಪ್ರಾಣ ಮೊದಲಾದ ದೇವತಿಗಳಚಿತ್ರ ವಿಚಿತ್ರ ಮಹಿಮೆ ತಿಳಿದು ತಿಳಿದುಪುತ್ರ ಪೌತ್ರ ಪ್ರಪೌತ್ರ ವಂಶಾಭಿವೃದ್ಧಿಯಿಂದಗಾತ್ರ ನಿರ್ಮಳರಾಗಿ ಬಾಳುವರೋಗೋತ್ರ ನೂರೊಂದು ನಾನಾ ಜನುಮ ಧರಿಸಿದ ವೀತಿ –ಹೋತ್ರಾದಿ ಲೋಕದಲ್ಲಿ ಇದ್ದ ಜನರುಪಾತ್ರ ಸತ್ಪಾತ್ರರಾಗಿ ತೃಪ್ತಿಯಾಗುವರು ಕಾ –ಲತ್ರಯ ಬಿಡದಲೆ ಊರ್ಧ್ವಗತಿಗೆನೇತ್ರುತ್ಸಾಹದಿಂದ ಸಾಗಿ ಸಾರುವರು ಸ –ಗೋತ್ರರೊಡನೆ ಹರಿಯ…

error: Content is protected !!