-
Vadiraja Ashtakam – Jambhukhandi Acharya
ಹಯಕಂಧರ-ಪಾದ-ಪಯೋಜ-ಮಧು-ವ್ರತರಾಜಂಶಿವಮುಖ್ಯ-ಸುರಾದ್ಯಭಿ-ವಂದಿತ-ಪಾದ-ಸರೋಜಮ್ |ಯತಿಜಾತಪತಿಂ ವಿಪತಿಪ್ರಿಯ-ಕಿಂಕರರಾಜಂಪ್ರಣಮಾಮ್ಯಲಂ ಋಜುವರ್ಯಮಹಂ ಗುರುರಾಜಮ್ ||೧|| ಯದಗಾಧ-ಬಲಾಜ್ಜಗದೇತದುದೇತಿ ಸರುದ್ರಂತದಗಾಧ-ಕೃಪಾ-ಸುವಿಲೋಕ-ನರಕ್ಷಿತ-ಭದ್ರಮ್ |ವಿಧಿವಾಯು-ಸಮರ್ಪಿತ-ನೈಜಬಲಂ ಯದಿದಾನೀಂಪ್ರಣಮಾಮ್ಯಮಲಂ ಋಜುವರ್ಯಮಹಂ ಗುರುರಾಜಮ್ ||೨|| ಯದಮಂದ-ಪದಾಂಬುಜ-ರೇಣುಕಣಃ ಪ್ರಣತಾಘಂನಿಟಿಲೇ ಸುಧೃತೋ ಹರತೀಹ ಪತಂಗ ಇವಾಂಧಮ್ |ಯಮಜಾ ಹರಿದತ್ತ-ಕುಮಾರಮಿವಾಂಕ-ಸರೋಜೇಕೃತವತ್ಯಮಲಾ ತಮಹಂ ಪ್ರಣಮಾಮಿ ಯತೀಶಮ್ ||೩|| […]
-
Anganamani tangi keli
Composer : Shri Pranapati vittala [Shri Shatpuracharya] ಅಂಗನಾಮಣಿ ತಂಗಿ ಕೇಳಿ, ಮಹಾತ್ಮರ |ಮಂಗಳಮಹಿಮೆ || ಪ|| ಪೊಂದಿದವರ ಹೃದಯಾಂಧಕಾರಕೆ,ಶರ-ಶ್ಚಂದ್ರರೋ, ಗುಣಸಾಂದ್ರರೋ, ಸಖಿ ||೧|| ಭಕ್ತಿ ಬೋಧಾನ್ಯ ವಿರಕ್ತಿ ಮುಖ ಸುಗುಣ-ಯುಕ್ತರೋ, ಜೀವನ್ಮುಕ್ತರೋ, […]
-
Ambujakshana krupeya
Composer : Shri Pranapati vittala [Shri Shatpuracharya] Shri Jambukhandi VadirajacharyapuNya dina: shrAvaNa bahuLa trayOdashIPeriod: 1842-1896gurugaLu: shri vidyAdIsha tIrtharu (krishNApura maTa)shri satyaparAkrama tIrtharu (uttarAdi maTa)ankita: ibhavarada […]
