-
Yatara bhaya srinathana
Composer : Shri Jagannatha dasaru ಶ್ರೀ ಜಗನ್ನಾಥದಾಸರ ರಚನೆ , ರಾಗ: ಜಂಜೂಟಿ , ಆದಿತಾಳಯಾತರ ಭಯ ಶ್ರೀನಾಥನ ಪರಮ ಸು –ಪ್ರೀತಿಯ ಪಡೆದವಗೆ ॥ ಪ ॥ಕಾತರ ಪಡದಲೆ ಪಾತಕಹರ ವಿಧಿತಾತನೆ […]
-
Rama Manoharane
Composer : Shri Jagannatha dasaru ರಮಾ ಮನೋಹರನೆ ದೀನ ಪತಿತ ಪಾವನಾ ||ಪ|| ಚೆಂದದಿಂದ ವೇದ ತಂದ ಮಂದರೋದ್ಧರಾಅರವಿಂದ ನಯನ ಬಂದು ರಕ್ಷಿಸೊ ಇಂದು ಭೂಧರಾ ||೧|| ಕರುಳಮಾಲೆ ಧರಿಸಿದ ಶ್ರೀ ವರದ […]
-
Ninna sankalpanusara mado
Composer : Shri Jagannatha dasaru ನಿನ್ನ ಸಂಕಲ್ಪಾನುಸಾರ ಮಾಡೊ || ಪ ||ಎನ್ನ ಸಾಕುವ ಧೊರೆಯೆ ತಿಳಿದು ನೀ ನೋಡಯ್ಯ || ಅ ಪ || ಪಾತ್ರನೆಂದೆನಿಸೊ ಬಹು ಪಾಪಾತ್ಮನೆಂದೆನಿಸೊ |ಶ್ರೋತ್ರಿಯನೆಂದೆನಿಸೊ ಶುಂಠನೆನಿಸೊ […]