Adhika masa

  • Vishnusahasranamam

    ಓಂ ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ |ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ || ೧ || ವ್ಯಾಸಂ ವಸಿಷ್ಠ ನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ |ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್ || ೩ || ವ್ಯಾಸಾಯ ವಿಷ್ಣು […]

  • Hari Ninnolumeyu

    Composer: Shri Purandara dasaru ಹರಿ ನಿನ್ನೊಲುಮೆಯು ಆಗುವ ತನಕಅರಿತು ಸುಮ್ಮನಿರುವುದೆ ಲೇಸು ||ಪ||ಮರಳಿ ಮರಳಿ ತಾ ಪಡೆಯದ ಭಾಗ್ಯವಮರುಗಿದರೆ ತನಗಾದೀತೆ ||ಅ.ಪ|| ದೂರು ಬರುವ ತೆರ ನಂಬಿಗೆ ಕೊಟ್ಟರೆದುರ್ಜನ ಬರುವುದು ತಪ್ಪೀತೆ,ದೂರದಿ ನಿಂತು […]

  • Kashiya hadiyali – Keshava nama

    Composer: Shri Vijaya dasaru ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮಕೇಶವನ ದಯದಿ ಕಾಶಿಯಾತ್ರೆಯ ಕಂಡೆ ರಾಮರಾಮ (೧) ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮಬದರಿಕಾಶ್ರಮ ಕಂಡೆ ನಾರಾಯಣನ ದಯದಿ ರಾಮರಾಮ (೨) ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮಪ್ರಯಾಗ […]

error: Content is protected !!