Adhika masa

  • Kesavanama – Achyuta ananta

    Composer : Shri Purandara dasaru ಶ್ರೀಪುರಂದರದಾಸಕೃತ ಕೇಶವನಾಮ ರಾಗ: ಆನಂದಭೈರವಿ , ರೂಪಕತಾಳ ಅಚ್ಯುತಾನಂತ ಗೋವಿಂದ ಹರಿಸಚ್ಚಿದಾನಂದ ಸ್ವರೂಪ ಮುಕುಂದ || ಪ || ಕೇಶವ ಕೃಷ್ಣ ಮುಕುಂದ ಹರಿವಾಸುದೇವ ಗುರು ಜಗದಾದಿವಂದ್ಯಯಶೋದೆಯ […]

  • Shrushti Prakarana

    Composer : Shri Uragadrivasa vittala ಉರಗಾದ್ರಿವಾಸ ವಿಠಲದಾಸರ ಸೃಷ್ಟಿ ಪ್ರಕರಣ | ಧೇನಿಸೂ ಶ್ರೀಹರಿಯ ಮಹಿಮೆ ನೀ ಧೇನಿಸೊ |ಪ|ಧೇನಿಸು ಶ್ರೀಹರಿಯ ಲೀಲಾ, ಸೃಷ್ಟಿಮಾನಸದಲಿ ನೆನೆಯೋ ಪರಿಯಾ ||ಆಹಾ||ತಾನೆ ತನ್ನಯ ಲೀಲಾಜಾಲತನದಿ ತನ್ನಆನಂದದೊಳಿಪ್ಪ […]

  • Laya Prakarana

    Composer : Shri Uragadrivasa vittala ಉರಗಾದ್ರಿವಾಸವಿಠಲದಾಸರ ಲಯ ಪ್ರಕರಣ || ಧೇನಿಸೊ ಶ್ರೀಹರಿಯ ಮಹಿಮೆಯ ||ಪ||ಧೇನಿಸು ಲಯದ ವಿಸ್ತಾರ ಚತುರಾನಾನಕಲ್ಪದ ವಿವರಾ ||ಆಹಾ||ಧೇನಿಸೆ ಶತಾನಂದಗೆ ಶತ-ಮಾನಕಾಲದಲ್ಲಿ ಇದ್ದು ನಡೆಸುವ ಹರಿಕಾರ್ಯ ||ಅ.ಪ || […]

error: Content is protected !!