-
Tungateeradi ninta suyati
Composer : Shri Abhinava Janardana vittala ತುಂಗಾ ತೀರದಿ ನಿಂತ ಸು-ಯತಿವರನ್ಯಾರೆ ಪೆಳಮ್ಮಯ್ಯ |ಸಂಗೀತ-ಪ್ರಿಯ ಮಂಗಳ ಸುಗುಣಿ ತರಂಗ ಮುನಿ ಕುಲೋತುಂಗಕಾಣಮ್ಮ ||ಅ.ಪ.|| ಚೆಲುವ ಸುಮುಖ ಫಣಿಯಲ್ಲಿ ತಿಲಕ ನಾಮಗಳು ಪೇಳಮ್ಮಯ್ಯಜಲಜ ಮಣಿಯು […]
-
Kuniyuta naliyuta baa
Composer : Shri Raja S Gururajacharya (Kamalesha ankita) ಕುಣಿಯುತ ನಲಿಯುತ ಬಾ ಶಂಕರ |ಮಣಿಯುವೆ ನಿನ್ನಡಿಗೆರಗುವೆ ಮುರಹರ ||ಪ|| ಢಮಢಮಢಮ ಎಂದು ಡಮರುಗ ದ್ವಾನಿಸಲು |ಠಣಠಣಠಣ ಎಂದು ವೃಷಭವು ನಲಿಯೇ |ಝಣ […]
-
Vishnutirthara pada
Composer : Shri Gurugovinda dasaru ವಿಷ್ಣುತೀರ್ಥರ ಪಾದ | ನಿಷ್ಠೆಯಿಂದಲಿ ಭಜಿಸೆ |ಇಷ್ಟಾರ್ಥ ಸಲಿಸೂವರ್ | ಕೃಷ್ಣಪೂಜಕರೂ || ಪ || ಜಿಷ್ಣುಸಖ ಶ್ರೀ ಕೃಷ್ಣ ಭಕುತರುಶ್ರೇಷ್ಠ ದಂಪತಿ ಗರ್ಭಜಾತರುಸುಷ್ಠು ಜಯಮುನಿ ಸೇವೆಯಿಂದಲಿಇಷ್ಟ […]