Author: Daasa

  • Eshtentend varnisali

    Composer : Shri Varada Vittala ಎಷ್ಟೆಂತೆಂದ್ವರಣಿಸಲಿ ಗುರುರಾಜನೇ [ಪ] ಎಷ್ಟೆಂತೆಂದ್ವರಣಿಸ ಶ್ರೀಗುರುರಾಘವೇಂದ್ರಕಷ್ಟಗಳ ಪರಿಹರಿಸಿ ಇಷ್ಟಾರ್ಥ ನೀಡುವರ [ಅ.ಪ] ದೀನದಿಂದಲಿ ಬಂದ ನರರಿಗೆ, ನೀನೆ ಗತಿಯು ಎಂದುಘನ್ನ ಮಹಿಮನೇ ಕರುಣವ ನೀ ಮಾಡಿ |ಹೀನ […]

  • Vrundavanadali Rajipa

    Composer : Shri Tande Shripati vittala ವೃಂದಾವನದಲಿ ರಾಜಿಪ ಯತಿವರನ್ಯಾರೇ ಪೇಳಮ್ಮಯ್ಯ || ಪ ||ಇಂದಿರೆಯರಸನ ಚಂದದಿ ಭಜಿಸುವಕುಂದುರಹಿತ ರಾಘವೇಂದ್ರ ಕಾಣಮ್ಮ || ಅ.ಪ || ಮಂತ್ರಾಲಯಕೃತ ಮಂದಿರ ನೆನಿಸುವನ್ಯಾರೇ ಪೇಳಮ್ಮಯ್ಯತಂತ್ರದೀಪಿಕಾ ಗ್ರಂಥ […]

  • Bhakutana bhagyavidu

    Composer : Shri Krishna vittala ಭಕುತನ ಭಾಗ್ಯವಿದು ಗುರುರಾಜರ ಪೂಜಿಪುದು [ಪ] ಭ್ರಾಂತಿಯನೀಗಿಸಿ ಶಾಂತಿಯನೀಡುತಚಿಂತೆಯ ಹರಿಸುತ ಕಂತುಪಿತನ ದಾಸಸಂತರಭೀಷ್ಟರ ನಿರಂತರ ಸಲಿಸುವಶಾಂತಮೂರುತಿ ನಮ್ಮ ರಾಘವೇಂದ್ರರ ಪೂಜೆ (೧) ಅರ್ತಿಯಿಂದಲಿ ತನ್ನ ಪ್ರಾರ್ಥನೆ ಗೈಯ್ಯುವಆರ್ತರಾದವರ […]

error: Content is protected !!