Author: Daasa

  • Purandara rayara punyanama

    Composer : Shri Gopala dasaru ಪುರಂದರ ರಾಯರ ಪುಣ್ಯನಾಮ |ಸ್ಮರಣೆಯನ್ನು ಜಪಿಸಿರೋ ಸುಜನರು |ಅನಂತ ಜನುಮದ ಅಘವನ್ನು ಕಳೆದ ಮ್ಯಾಲೆ |ಪುನರಾವರ್ತಿ ಬಾರದೆ ಲೋಕ ಪೊಂದಿಪುದು |ಪ| ಆಗಮಾರ್ಥಗಳ ಅನುವಾಗಿ ಸಾರವ ತೆಗೆದು […]

  • Dasa purandara

    Composer : Shri Shyamasundara dasaru ದಾಸ ಪುರಂದರ | ದಾಸಗುರೂ |ವಾಸವ ನಾಮಕ ದಾಸಗುರೂ [ಪ] ಭೂಸುರರಿಗೆ ಧನರಾಶಿ ಸಮರ್ಪಿಸಿವ್ಯಾಸರಾಯರುಪದೇಶಗೊಂಡ ಹರಿದಾಸ [ಅ.ಪ] ಜಲಜಭವನ ಪಿತನಾಜ್ಞೆಯಲಿಕಲಯುಗದಲಿ ಜನ್ಮ ತಾಳುತಲಿ |ಅಲವ ಬೋಧಮತ ನೆಲೆಯನು […]

  • Dasare gatiyu namage

    Composer : Shri Badarayana vittala ದಾಸರೇ ಗತಿಯು ನಮಗೆ ಪುರಂದರ ದಾಸರೇ [ಪ]ಕಾಸು ವೀಸವು ಬೇಡದಂಥ ಸಿರಿ ಪುರಂದರ [ಅ.ಪ] ನದಿಗಳಿಗೆ ಜಲಧಿಗತಿ ನರರಿಗೆಲ್ಲರಸುಗತಿಸುಧತಿಯರಿಗೆಲ್ಲಾ ನಿಜಪತಿಯೇ ಗತಿಯುಸದಾಕಾಲ ಶಿಷ್ಯರಿಗೆ ಗುರು ಚರಣಗಳೇ ಗತಿಯುಮುದದಿಂದ […]

error: Content is protected !!