Author: Daasa

  • Tangi kelidya Raghavendra

    Composer : Shri Gurupranesha vittala ತಂಗಿ ಕೇಳಿದ್ಯಾ ರಾಘವೇಂದ್ರ-ಅಘಂಗಳ ಕಳೆದು ಸುಖಂಗಳ ಕೊಡುವದು [ಪ] ಶ್ರೀಪೂರ್ಣಭೋಧರ ಮತಾಪಯೋಬ್ಧಿಗೆ ಚಂದ್ರತಾಪಸೋತ್ತಮರ ದಿವ್ಯಾಪಾರ ಮಹಿಮೆಯ | ೧ | ಅಂಗ ಹೀನರಿಗೆ ದಿವ್ಯಾಂಗ ಕೊಟ್ಟರೆಂದುಸಂಗೀತ ಮುಖದಿ […]

  • Kandena Yatirajana

    Composer : Shri Gurushyamasundara dasaru ಕಂಡೆನಾ ಯತಿರಾಜನಾಪುಂಡರೀಕಾಕ್ಷನ ಪಾದ ಭಜಕನಾ |ಪ| ದಂಡ ಕಮಂಡಲ ಧರಿಸಿಹನಾಉದ್ಧಂಡರ ವಾದದಿ ಗೆಲಿದಿಹನಾ |ತಂಡತಂಡದಿ ಬರುವ ಭಕುತರನಾಹಿಂಡು ಪಾಪವ ತರಿದು ಪೊರೆವನಾ [೧] ಕಾಷಾಯ ವಸನ ವಿಭೂಷಣವಿಶೇಷ […]

  • Endu kambe guruve

    Composer : Shri Vittalesha ಎಂದು ಕಾಂಬೆ ಗುರುವೆ ದೊರೆಯೆ [ಪ]ಎಂದು ಕಾಂಬೆ ನಿನ್ನ ಚಂದಿರ ಮುಖಸಿರಿತಂದೆ ಶ್ರೀ ರಾಘವೇಂದ್ರ ಇಂದು ದಯವ ತೋರೊ [ಅ.ಪ] ಘೋರ ಸಂಸಾರದಲ್ಲಿ ಜಾರಿ ಹೋಯಿತು ಕಾಲಸಾರಿ ಕೇಳುವೆ […]

error: Content is protected !!