-
Arogane Maadamma
Composer : Shri Harapanahalli Bheemavva ಆರೋಗಣೆ ಮಾಡಮ್ಮ ಮಂಗಳಗೌರಿಬೇಡಿಕೊಂಬೆನೆ ನಿನಗೆ |ಪ|ಬೇಡಿದಡಿಗೆ ಎಡೆ ಮಾಡಿ ತಂದಿಟ್ಟಿಹೆಜೋಡಿಸಿ ನಿನಗೆ ಕೈ ಮುಗಿವೆನೆ ಮಹಾತಾಯೆ ||ಅ.ಪ|| ನಂದಿವಾಹನನರ್ಧಾಂಗಿಯಪೂಜಿಸಿ ಗಂಧ ಕುಂಕುಮದಿಂದತಂದು ಕಸ್ತೂರಿ ಕಮಲದ ಪುಷ್ಪಗಳುಡಿಯತುಂಬಿ ನೈವೇದ್ಯವ […]
-
Palise Sharvani
Composer : Shri Shreesha vittala ಪಾಲಿಸೆ ಶರ್ವಾಣಿ ಪನ್ನಗವೇಣಿ ||ಪ|| ಬಾಲನ ಮಾತನು ಲಾಲಿಸಿ ಬೇಗನೆ |ಕಾಲಕಾಲಕೆ ಹರಿಧ್ಯಾನ ಮಾಡಿಸೆ ||೧|| ಸುಂದರವದನೆ ಮಂದಿಯ ರೋಗವಕುಂದದೆ ಕಳೆದು ಆನಂದ ಕೊಡೆ ತಾಯೆ ||೨|| […]
-
Pahi parvati ninna
Composer : Shri Indiresha ankita ಪಾಹಿ ಪಾರ್ವತಿ ನಿನ್ನ ಪಾದವ ಪೊಂದಿಹೆಪ್ರೇಮದಿಂದಲಿ ಹರಿಯ ಪೂಜೆ ಮಾಡಿಸೆ [ಪ] ಶಿವನ ರಾಣಿ ಎನ್ನ ಭುವನ ಮಧ್ಯದಲಿಪವನ ಶಾಸ್ತ್ರವು ನಿತ್ಯ ಶ್ರವಣ ಮಾಡಿಸೆ (೧) ಹರನ […]