-
Yellig hodal en sukhavil
Composer : Shri Raghuvaryaru [Nadupuresha ankita] ಯೆಲ್ಲಿಗ್ ಹೋದಲ್ಲೇನ್ ಸುಖವಿಲ್ಲಿಲ್ಲೆ ಪಾಡೈತೆ |ಬಲ್ಲಿದನರ ಮನೆಗೊಂಭತ್ತು ಕದಗಳು ಕಿಲ್ಲೆವು ಪಾಡೈತೆ [ಪ] ಇರುವಿ ಎಂಭತ್ತು ನಾಲ್ಕು ಲಕ್ಷ ಯೋನಿ ತಿರುಗಿ ಬಂದೈತೆ |ಗುರುವಿನ ದಯದಿಂ […]
-
Satya jagatidu pancha bhedavu
Composer : Shri Purandara dasaru ಸತ್ಯ ಜಗತಿದು ಪಂಚ ಭೇದವು , ನಿತ್ಯ ಶ್ರೀ ಗೋವಿಂದನಕೃತ್ಯವರಿತು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ [ಪ] ಜೀವ ಈಶಗೆ ಭೇದ ಸರ್ವತ್ರಜೀವ ಜೀವಕೆ ಭೇದವುಜೀವ ಜಡ ಜಡ […]
-
Palisennanu deva – Varaha
Composer : Shri Vijayadasaru ಪಾಲಿಸೆನ್ನನು ದೇವಾ ಪರಮ ಪುರುಷಾಭೂಲೋಲ ಶ್ರೀಮುಷ್ಣ ನಿಲಯ ಶ್ವೇತ ವರಹಾ [ಪ] ಸ್ವಾಯಿಚ್ಛೆಯಲಿ ಬಂದು ಮೆರೆದು ಮಹಾಕೀರ್ತಿಯನುಪಯೋನಿಧಿ ಸುತೆಯಿಂದ ತುತಿಸಿಕೊಳ್ಳುತಾಜಯಜಯ ದೇವನಾಶ್ರಯ ಕಾಮಧೇನು ನೀದಯಮಾಡಿ ನೋಡುವದು ದಾಸ ನೆನೆಸುವದು […]