-
Prarthana Suladi – Sheshadasaru
Raga:Hindola ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಪ್ರಾರ್ಥನಾ ಸುಳಾದಿ( ಅರ್ಜುನಾವತಾರದ ಭಾರತ ಕಥಾ ದೃಷ್ಟಾಂತ,ಐತಿಹಾಸಿಕ, ಅಹಂಕಾರದಿಂದ ಸರ್ವಜ್ಞಾನಸಂಪತ್ತು ನಾಶ, ಮಮಕಾರ ಪರಿಹರಿಸಿಅನುಗ್ರಹಿಸಲು ಪ್ರಾರ್ಥನಾ.)ರಾಗ : ಹಿಂದೋಳ ಧ್ರುವತಾಳಅಂದು ಶರತಲ್ಪದಲ್ಲಿ ಮಲಗಿಸಿದದರಿಂದಇಂದು ದುಃಖದ ಶಯ್ಯಾಲೊರಗಿಸಿದಿಯಾಅಂದು ಶಸ್ತ್ರಾಸ್ತ್ರದಿಂದ ನೊಂದಿಸಿದದರಿಂದಇಂದು […]
-
Shrihari Prarthana Suladi – Sheshadasaru
Raga:Varali ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀಹರಿ ಪ್ರಾರ್ಥನಾ ಸುಳಾದಿ( ಶ್ರೀಹರಿಯೇ , ನೆರೆನಂಬಿದ ಭಕ್ತರಕೈ ಬಿಟ್ಟು ಬಿಡುವರೆ? ಗುಬ್ಬಿ ಮೇಲೆಬ್ರಹ್ಮಾಸ್ತ್ರವೆ? ನಿನ್ನಗಲಿದ ಕ್ಷಣ ಯುಗ,ದುಃಖವನ್ನು ದೂರ ಮಾಡು .ಕ್ರೂರ ದೈತ್ಯಾದಿಗಳ ಬಾಧೆ ತಪ್ಪಿಸು.ಅವರಿಗೆ ಸಹಾಯನಾಗಬೇಡ.ಸಂಸಾರಾರಣ್ಯದಿಂದ […]
-
Hari Stotra Suladi – Sheshadasaru
Raga: Reetigowla ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀಹರಿ ಸ್ತೋತ್ರ ಸುಳಾದಿ ( ಭಕ್ತಾಪರಾಧ ಸಹಿಷ್ಣು ಶ್ರೀಹರಿಯೇ ,ಎನ್ನ ಅಪರಾಧಗಳನ್ನು ಕ್ಷಮಿಸಿಅನುಗ್ರಹಿಸು ಎಂದು ಸ್ತೋತ್ರ. ಐತಿಹಾಸಿಕ ,ಅನೇಕ ಪ್ರಮೇಯಗಳನ್ನು ಒಳಗೊಂಡಿದೆ.)ರಾಗ: ರೀತಿಗೌಳ ಧ್ರುವತಾಳಮಾಯಗಾರನೆ ನಿನ್ನ ಮಾಯ […]