-
Narayana Varma – Sharanara Sharanya
Composer : Shri Uragadrivasa vittala, Raga:Saveri ಶ್ರೀ ಉರಗಾದ್ರಿವಾಸ ವಿಠಲ ದಾಸಾರ್ಯ ವಿರಚಿತಶ್ರೀ ನಾರಾಯಣವರ್ಮರಾಗ: ಸಾವೇರಿ ಶರಣರ ಶರಣ್ಯ ನಾರಾಯಣ|ಭಕುತರ ಸಂರಕ್ಷಣಾ ನಾರಾಯಣ || ಪ. || ಖಗಪನ ಸ್ಕಂದರೋಹ ಅಘದೂರ ಅಭಯಹಸ್ತಸ್ವಗತ […]
-
Vishnvashtaka – Kavudo Hari
Composer : Shri Shri Gurugovinda dasaru ಶ್ರೀ ವಿಷ್ಣ್ವಾಷ್ಟಕ (ಪಾಲಯಾಚ್ಯುತ ಎಂಬತೆ) ಕಾವುದೋ ಹರಿ | ಕಾವುದೋ ಹರಿಕಾವುದೊ ಕರುಣಾರ್ಣವ [ಪ] ಜೀವರಂತರ ಬಾಹ್ಯ ನೆಲಸಿಹಶ್ರೀವರಾ ಶ್ರೀ ಭೂಧರಾ [ಅ.ಪ] ನಿತ್ಯ ನೂತನ […]
-
Kelide ninnaya suddi
Composer : Shri Purandara dasaru ಕೇಳಿದೆ ನಿನ್ನಯ ಸುದ್ದಿ , ಕೇಳಿದೆ |ಪ| ನೀರೊಳು ಮುಳುಗಿದೆಯಂತೆ , ದೊಡ್ಡಭರ ಗಿರಿಯ ಪೊತ್ತೆಯಂತೆ , ಗಡ್ಡೆಬೇರು ಗೆಣಸು ಮೆದ್ದೆಯಂತೆ , ಅಹಮೂರೆರಡರಿಯದ ಪೋರನ ಮಾತಿಗೆಘೋರ […]