Author: Daasa

  • Shri Varalakshmi devi

    Composer : Shri Purandara dasaru ಶ್ರೀ ವರಲಕ್ಷ್ಮೀ ದೇವಿ [ಪ] ಸೌಭಾಗ್ಯವೀಯೆ ಸದಯೆಸಾಯುಜ್ಯ ವೀಯೆ ಜನನೀ |ಸಕಲ ಲೋಕಕೆ ಸಾಕ್ಷಿಯಾಗಿರುವ ತಾಯೆ ದೇವೀ ||೧|| ಶ್ರಾವಣ ಶುಕ್ರವಾರ ದಿನದಲಿ |ಸಕಲಾಭೀಷ್ಟವನೀಯೆ ಶರಣಾಗತರನುಕರುಣದಿ ಕಾಯಲು […]

  • Shri Mahalakshmi Maatey

    Composer : Shri Gopala dasaru ಶ್ರೀ ಮಹಾಲಕ್ಷ್ಮೀ ಮಾತೆ ತ್ರಿಭುವನ ಜನನಿಶ್ರೀಮಂತ ವಿಷ್ಣು ವಾ-ಮಾಂಕ ಸದನಿ [ಪ] ತಾಮರಸಾಸನ ವ್ಯೋಮಾಳಕ ಸುರ-ಸ್ತೋಮವಿನುತೆ ಹೇ ಸೋಮ ಸಹೋದರಿ [ಅ.ಪ] ಗುಣತ್ರಯಾತ್ಮಕ ಚೂಲಿಯನು ಅಲಂಕರಿಸಿವನಜಭವಾಂಡ ಪಾತ್ರೆಯನಲ್ಲಿರಿಸಿ […]

  • Ksheeravaridhi Kannike

    Composer : Shri Vijaya dasaru ಕ್ಷೀರ ವಾರಿಧಿ ಕನ್ನಿಕೆ ಮಾರಜನಕೆಈರೇಳು ಲೋಕನಾಯಿಕೆ ||ಪ|| ವಾರವಾರಕೆ ನಿನ್ನ ಆರಾಧಿಪುದಕೆಚಾರುಮನಸು ಕೊಡು ದೂರ ನೋಡದಲೆ [ಅ.ಪ] ಶ್ರೀಧರಾ ದುರ್ಗಿ ಆಂಭ್ರಣಿ ನಿತ್ಯ ಕಲ್ಯಾಣಿವೇದವತಿಯೆ ರುಗ್ಮಿಣಿವೇದ ವೇದಾಂತದಭಿಮಾನಿ […]

error: Content is protected !!