-
Arati Jaya tulasi
Composer : Shri Indiresha ಆರತಿ ಜಯ ತುಳಸೀ ಕಾರ್ತೀಕ ದಾಮೋದರನರಸಿ ||ನೀರನು ಎರದು ನೀರೆಯರ ಮನ್ನಿಸಿಭಾರಿ ಸುಖವ ಸುರಿಸಿ ಮೆರೆಯುವಿ ||ಅ.ಪ.|| ಮನೆಯ ಹಿತ್ತಲದ ಅಂಗಳದೊಳ್ ನೆಲೆಸಿಸರ್ವ ಮಾನ್ಯಳೆನಿಸಿ ಮೆರೆಯುವಿ ||೧|| ರಾಧ […]
-
Tulasi devi namisi
Composer : Shri Gurugovinda dasaru ತುಳಸಿ ದೇವಿ ನಮಿಸಿ ಬೇಡುವೇ | ನಿಮ್ಮ ಪಾದಒಲುಮೆಯಿಂದ ಭಜಿಸಿ ಪಾಡುವೇ ||ಪ|| ಅಲವ ಬೋಧರ ಹೃದಯ ವಾಸ |ಸುಲಭ ನಮ್ಮ ಹರಿಯ ರೂಪಫಲಿಸಿ ಎನ್ನ ಹೃದಯದಲ್ಲಿ […]
-
Enendu bannisuveno
Composer : Shri Mahipati dasaru ಏನೆಂದು ಬಣ್ಣಿಸುವೆನೊ ನಾನು |ಶ್ರೀನಾಥ ಪ್ರಿಯಳಾದ ಶ್ರೀ ತುಳಸಿ ಮಹಿಮೆಯನು ||ಪ|| ಜಲದಿ ಮಥನದಿ ಅಮೃತ ಕಲಶ ಬರೆಕಂಡು ಅತಿ |ಜಲಜಾಂಬಕನ ಪ್ರೇಮಾಂಜಲ ಉದರಲು |ಇಳಯೊಳದಿರಿಂದುದಿಸಿ ಬೆಳೆದು […]