-
Jaya Jaya Jaya Raya
Composer : Shri Vyasarajaru ಜಯ ಜಯ ಜಯರಾಯ |ದಯದಿಂದ ಪಾಲಿಸೋ ಮಹರಾಯ || ಪ || ಪ್ರತಿಜನ್ಮದಿ ತ್ವಚ್ಚರಣದಲಿಸದ್ರತಿಯನಿತ್ತು ಕಾಯೋ ಕರುಣದಲಿ |ಅತಿ ಬಲದಿಂ ಹೃದ್ಗತ ತಮವಳಿದ್ಉನ್ನತಿಯನು ಕೊಡು ಸನ್ನುತ ಭರದಿ || […]
-
Arige vadhuvade
Composer : Shri Purandara dasaru ಆರಿಗೆ ವಧುವಾದೆ ಅಂಬುಜಾಕ್ಷಿಕ್ಷೀರಾಬ್ಧಿಕನ್ನಿಕೆ ಶ್ರೀಮಹಾಲಕುಮಿ || ಪ|| ಶರಧಿಬಂಧನ ರಾಮಚಂದ್ರಮೂರುತಿಗೋ |ಪರಮಾತ್ಮ ಶ್ರೀ ಅನಂತಪದ್ಮನಾಭನಿಗೋ |ಸರಸಿಜನಾಭ ಜನಾರ್ಧನಮೂರುತಿಗೋ |ಎರಡು ಹೊಳೆಯ ರಂಗಪಟ್ಟಣವಾಸಗೋ |೧| ಚೆಲುವ ಬೇಲೂರ ಚೆನ್ನಿಗರಾಯನಿಗೋ […]
-
Rathavanerida Raghavendra – Satata margadi
Composer : Shri Gopala dasaru ರಥವನೇರಿದ ರಾಘವೇಂದ್ರ ಸದ್ಗುಣಸಾಂದ್ರಸತತ ಮಾರ್ಗದಿ ಸಂತತ ಸೇವಿಪರಿಗೆಅತಿ ಹಿತದಲಿ ಮನೋರಥವ ಕೊಡುವೆನೆಂದು || ಚತುರ ದಿಕ್ಕು ವಿದಿಕ್ಕುಗಳಲ್ಲಿ ಚರಿಪ ಜನರಲ್ಲಿಮಿತಿಯಿಲ್ಲದೆ ಬಂದೋಲೈಸುತಲಿ ವರವ ಬೇಡುತಲಿನುತಿಸುತ ಪರಿಪರಿ ನತರಾಗಿಹರಿಗೆಗತಿ […]