-
Nere nambi padeyiro
Composer : Shreesha Keshava vittala ನೆರೆನಂಬಿ ಪಡೆಯಿರೋ ಸ್ಥಿರವಾದ ಕರುಣವಗುರು ರಾಘವೇಂದ್ರ ರಾಯರ ಚಾರುಚರಣವ || ಪ || ವರಹದಂಷ್ಟ್ರ ಜಲಸುತ್ಸರಿತ ತೀರದಿ ನಿಂತಶರಣರ ದುರಿತವ ತರಿದು ಕಾಯ್ವೆನೆಂದು || ೧ || […]
-
Nodide Indu Gururajara
Composer : Shri Aja vittala ನೋಡಿದೆ ಇಂದು ಗುರುರಾಜರಾನಾಡಿನೊಳಗೆ ಪ್ರಖ್ಯಾತರಾದರ [ಪ] ಪ್ರಹಲ್ಲಾದ ರಾಜರ ಅವತಾರಅಹಲ್ಲಾದವನು ನೀಡುವರಮೋಹಿನಿ ರೂಪವ ನೋಡಿದರಮೋಹ ಭವಂಗಳ ನೀಗಿದರ [೧] ಮಂಚಾಲೆಯಲಿ ನೆಲೆಸಿದರಾಸಂಚಿತಾಗಮಗಳ ತಿಳಿದವರಾವಂಚಿಸದೆ ಫಲ ನೀಡುವರಾಪಂಚೇಂದ್ರಿಯಂಗಳ ಜೈಸಿದರಾ […]
-
Eetane Prahladanu gururaya
Composer : Shri Harapanahalli Bheemavva ಈತನೆ ಪ್ರಹ್ಲಾದನು ಗುರುರಾಯಈತನೆ ಪ್ರಹ್ಲಾದ ಭೂತಳದೊಳು ಮೆರೆವಉತ್ತಮ ಭಕುತಿಗೆ ಎತ್ತಿ ವರವ ಕೊಡುವ ||ಅ.ಪ|| ನಿತ್ಯ ನಿತ್ಯದಲ್ಲಿ ನಿತ್ಯ ವ್ಯಾಪಕನೆಂದುನಿತ್ಯ ಶ್ರೀ ಹರಿಯ ಪ್ರಕಾಶ ತೊರುತಿಹನು ||೧|| […]